ಸ್ಟಾರ್ ಪವರ್ ಅನ್ನು ಈಗ ಸಿನಿಮಾದ ಯಶಸ್ಸು, ಅಭಿಮಾನಿ ಬಳಗದ ಜೊತೆಗೆ ಸೋಷಿಯಲ್ ಮೀಡಿಯಾದ ಹಿಂಬಾಲಕ ಮೂಲಕವೂ ಅಳೆಯಲಾಗುತ್ತದೆ. ಈಗ ರಾಕಿಂಗ್ ಸ್ಟಾರ್ ಯಶ್ ಇನ್ಸ್ಟಾಗ್ರಾಮ್ ನಲ್ಲಿ ಕನ್ನಡದ ಇತರ ನಟರಾದ ದರ್ಶನ್, ಸುದೀಪ್, ಪುನೀತ್ ರನ್ನು ಹಿಂದೆ ಹಾಕಿದ್ದಾರೆ.<br /><br />Kannada actor Yash got 1 million followers on instagram. He is the number one in sandalwood.